ರಾಜ್ಯ ಸರ್ಕಾರದ ಯುವಜನ ಸೇವಾ ಕ್ರೀಡಾ ಸಚಿವರಾದ ಶ್ರೀ ಗೂಳಿಹಟ್ಟಿ ಶೇಖರ್ ಅವರೊಂದಿಗೆ ಪರಿಸರ ಸಂರಕ್ಷಣಾ ವೇದಿಕೆ ಹಿರಿಯೂರು ತಾಲೂಕು ಅಧ್ಯಕ್ಷ ಕಾಂತರಾಜ್ ಹುಲಿ, ವಂದೇಮಾತರಂ ಜನ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಡಿ ಗೌಡ. ಕರವೇ ಜಿಲ್ಲಾ ಉಪಾಧ್ಯಕ್ಷ ಪಿ. ಕೃಷ್ಣಮೂರ್ತಿ ಮಾಧ್ಯಮ ಮಿತ್ರರೊಂದಿಗೆ ಚರ್ಚೆ. ಚಿತ್ರದುರ್ಗ ಜಿಲ್ಲಾ ಸಮಯ ನ್ಯೂಸ್ ವರದಿಗಾರರಾದ ಮಾಲತೇಶ್ ಅರಸ್ ಮತ್ತಿತರಿದ್ದರು.
No comments:
Post a Comment